ಪ್ರಕೃತಿ
ಎಂಥ ಸುಂದರವಾದ ಪ್ರಕೃತಿ
ಅದನ್ನು ಮಾಡದಿರಿ ವಿಕೃತಿ!
ಪ್ರಕೃತಿಯಲ್ಲಿ ಇರಬೇಕು ಸೌಂದರ್ಯ.
ಮನುಷ್ಯರಲ್ಲಿ ಇರಬೇಕು ಧೈರ್ಯ.!
ಪ್ರಕೃತಿಯಲ್ಲಿದ್ದರೆ ನದಿ
ನಮ್ಮಲ್ಲಿರುವುದು ನೆಮ್ಮದಿ.!
ಹಗಲಿನಲ್ಲಿ ಚಿಲುಪಿಲಿಸುವ ಪಕ್ಷಿಗಳು.
ಕಡಲಲ್ಲಿ ಬರುವ ಅಲೆಗಳು
ಇವೆಲ್ಲವೂ ಪ್ರಕೃತಿಯ ಒಡನಾಡಿಗಳು!.
ಎಂಥ ಸುಂದರವಾದ ಪ್ರಕೃತಿ
ಅದನ್ನು ಮಾಡದಿರಿ ವಿಕೃತಿ!
ಪ್ರಕೃತಿಯಲ್ಲಿ ಇರಬೇಕು ಸೌಂದರ್ಯ.
ಮನುಷ್ಯರಲ್ಲಿ ಇರಬೇಕು ಧೈರ್ಯ.!
ಪ್ರಕೃತಿಯಲ್ಲಿದ್ದರೆ ನದಿ
ನಮ್ಮಲ್ಲಿರುವುದು ನೆಮ್ಮದಿ.!
ಹಗಲಿನಲ್ಲಿ ಚಿಲುಪಿಲಿಸುವ ಪಕ್ಷಿಗಳು.
ಕಡಲಲ್ಲಿ ಬರುವ ಅಲೆಗಳು
ಇವೆಲ್ಲವೂ ಪ್ರಕೃತಿಯ ಒಡನಾಡಿಗಳು!.