ಅಪ್ಪ
ಅಪ್ಪನ ಹೆಗಲ ಮೇಲೆ ಕುಳಿತು
ದೇವರನ್ನು ಹುಡುಕುತ್ತಿದ್ದೆ. ಆಗ ಗೊತ್ತೇ ಆಗಲಿಲ್ಲ
ನಾನು ಕುಳಿತಿರುವುದು ದೇವರ ಮೇಲೆ ಅಂತ.
ನನ್ನ ಯಶಸ್ಸಿನ ಹಿಂದಿನ ಶಕ್ತಿ ನೀವು ಅಪ್ಪಾ
ಮುಂದಿನ ಭವಿಷ್ಯದ ದಾರಿ ದೀಪ ನೀವು ಅಪ್ಪಾ
ನನ್ನ ಎಲ್ಲಾ ಕನಸಿನ ಹಿಂದಿನ ಸ್ಫೂರ್ತಿ ನೀವು ಅಪ್ಪಾ
ನಿಮ್ಮೆಲ್ಲಾ ಕನಸುಗಳು ನನಸಾಗಲಿ ಅಪ್ಪಾ
ಎಂದೆಂದೂ ಸದಾ ಕಾಲ ಹೀಗೆ ನಗುತಲಿರಿ ಅಪ್ಪಾ
ಕೋಟಿ ದೇವರುಗಳ ಆಶೀರ್ವಾದ ನಿಮಗಿರಲಿ ಅಪ್ಪಾ!