ಪರಿಸರ ಉಳಿಸಿ

ನಾವು ಮಕ್ಕಳು
ಮುಂದಿನ ಪ್ರಜೆಗಳು
ನಮಗೊಂದಿಷ್ಟು ಉಳಿಸಿ !
ನಿರ್ಮಲ ಗಾಳಿ
ನೀರು ಬೆಳಕು
ಇಷ್ಟಾದರೂ ನಮಗ್ ಉಳಿಸಿ!
ಬುದ್ಧಿ ಹೇಳುವ
ದೊಡ್ಡವರೇ ನೀವು
ಪರಿಸರವನ್ನೇಕೆ ಕೊಲ್ಲುವಿರಿ.
ಬೆಳೆಯಬೇಡವೇ
ನಿಮ್ಮ ಮಕ್ಕಳು
ಶುದ್ಧ ವಾತಾವರಣದಲಿ?

ನಾವು ಮಕ್ಕಳು
ಮುಂದಿನ ಪ್ರಜೆಗಳು
ನಮಗೊಂದಿಷ್ಟು ಉಳಿಸಿ !
ನಿರ್ಮಲ ಗಾಳಿ
ನೀರು ಬೆಳಕು
ಇಷ್ಟಾದರೂ ನಮಗ್ ಉಳಿಸಿ!
ಬುದ್ಧಿ ಹೇಳುವ
ದೊಡ್ಡವರೇ ನೀವು
ಪರಿಸರವನ್ನೇಕೆ ಕೊಲ್ಲುವಿರಿ.
ಬೆಳೆಯಬೇಡವೇ
ನಿಮ್ಮ ಮಕ್ಕಳು
ಶುದ್ಧ ವಾತಾವರಣದಲಿ?