ನನ್ನ ಪ್ರೀತಿಯ ಶಾಲೆ
ನನ್ನ ಶಾಲೆಯ ಹೆಸರು ಪೂರ್ಣ ಚೇತನ. ಈ ಹೆಸರನ್ನು ಕೇಳಿದರೆ ನನಗೆ ಯಾವಾಗಲೂ ಹೆಮ್ಮೆಯ ಭಾವನೆ ಉಂಟಾಗುತ್ತದೆ. ನನ್ನ ಶಾಲೆ ಎಂದರೆ ಕೇವಲ ಓದುವ ಸ್ಥಳವಲ್ಲ, ಅದು ನಮ್ಮ ಬದುಕಿಗೆ ಶಕ್ತಿ ತುಂಬುವ, ಧೈರ್ಯ ತುಂಬುವ, ಸಂತೋಷ ತುಂಬುವ ಆಂಗಣ. ಇಲ್ಲಿ ಪಾಠ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಮಹತ್ವ ಕೊಡಲಾಗುತ್ತದೆ – ಕ್ರೀಡೆ, ಸಂಗೀತ, ನೃತ್ಯ, ಚಿತ್ರಕಲೆ, ನಾಟಕಗಳು… ಏನಿಲ್ಲ ಇಲ್ಲಿ? ನಿರ್ಭೀತಿಯ ಪಾಠ: ಕರ್ನಾಟಕದಲ್ಲಿ 14 Elite World Recordಗಳನ್ನು ಮಾಡಿದ ಮೊದಲ […]
