ದೇವರ ದಾರಿ

ಒಂದು ಮನೆ—ಮನೆ ತುಂಬಾ ಜನ, ಆದರೆ ಒಂದೇ ಮನಸ್ಸು, ಒಂದೇ ದಿಕ್ಕು. ದೇವರ ದರ್ಶನಕ್ಕೂ ಮನದ ತಣಕಿಗೂ ಹೆಜ್ಜೆ ಹಾಕಿದ ಆ ನಾಲ್ಕು ದಿನಗಳು ನಮ್ಮ ಬದುಕಿನಲ್ಲೇ ಅತೀವ ಸ್ಮರಣೀಯವಾಗಿಯೇ ಉಳಿದಿವೆ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಕ್ಕ, ನಾನು ಮತ್ತು ನನ್ನ ಇಬ್ಬರು ತಮ್ಮಂದಿರು—ಎಲ್ಲರೂ ಕೈಜೋಡಿಸಿ ಹೋದ ಕುಟುಂಬ ಯಾತ್ರೆಯೊಂದು! ನಾಲ್ಕು ದಿನಗಳ ಈ ಯಾತ್ರೆ ನಮ್ಮ ಮನದಾಳದಲ್ಲಿ ಬಣ್ಣಬಣ್ಣದ ನೆನಪಾಗಿ ಮೂಡಿದೆ. ನಾವು ಭೇಟಿ ನೀಡಿದ ಪ್ರತಿಯೊಂದು ದೇವಸ್ಥಾನ ವಿಭಿನ್ನ ಅನುಭವವೊಂದನ್ನು ಒದಗಿಸಿತು: ಸುಬ್ರಹ್ಮಣ್ಯ – […]