Ananda S
Posts by Ananda S:
ಪ್ರಕೃತಿ ಮಾತೆನಮೋಸ್ತುತೆ!
ನಮ್ಮ ಸುತ್ತಮುತ್ತಲಿನ ಪರಿಸರ ನಿಜಕ್ಕೂ ಅದ್ಭುತ! ಅದನ್ನು ನೋಡಿದಾಗ ಹೃದಯದಲ್ಲಿ ಶಾಂತಿ ತುಂಬುತ್ತದೆ. ಪ್ರಕೃತಿಯ ಸೊಬಗನ್ನು ವರ್ಣಿಸಲು ಶಬ್ದಗಳೇ ಸಾಲದು. ಪರಿಸರವಿಲ್ಲದೆ ಮನುಷ್ಯನ ಜೀವನವೇ ಅಸಾಧ್ಯ. ಆದ್ದರಿಂದ, ಪರಿಸರವನ್ನು ಸಂರಕ್ಷಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡಬೇಕು.ಒಳ್ಳೆಯ ಪರಿಸರವೆಂದರೆ, ಸ್ವಚ್ಚವಾದ ಗಾಳಿ, ಶುದ್ಧವಾದ ನೀರು, ಹಸಿರಿನಿಂದ ಹೊಳೆಯುವ ಗಿಡಮರಗಳು, ಹಗುರವಾದ ವಾತಾವರಣ, ಹಕ್ಕಿಗಳ ಕೂಗಾಟ—ಇವೆಲ್ಲವೂ ಮನುಷ್ಯನಿಗೆ ಆನಂದ ನೀಡುತ್ತವೆ.
