ನನ್ನ ಪ್ರೀತಿಯ ಶಾಲೆ — ನನ್ನ ಮನದ ಗೂಡು

ನಾನು ಮೊದಲ ಬಾರಿಗೆ ಪೂರ್ಣ ಚೇತನ ಶಾಲೆಗೆ ಕಾಲಿಟ್ಟ ದಿನ ಇನ್ನೂ ನನ್ನ ಮನದಲ್ಲಿ ಹಾಗೆ ಉಳಿದಿದೆ. ಹೊಸ ಮುಖಗಳು, ಹೊಸ ತರಗತಿ, ಹೊಸ ವಾತಾವರಣ…  ಅದರ ನಡುವೆ ನಾನು. ಆದರೆ ನಾನು ಕಾಲಿಟ್ಟ ಕ್ಷಣದಲ್ಲೇ ಈ ಶಾಲೆ ನನಗೆ “ಚಿಂತಿಸಬೇಡ, ಇಲ್ಲಿ ನೀನು ಬೆಳೆಯುವುದು ನಿಶ್ಚಿತ”ಎಂದು ಹೇಳಿದಂತಿತ್ತು. ಆ ದಿನ ನನ್ನ ಜೀವನದಲ್ಲಿ ಮತ್ತೊಬ್ಬ  ಗೆಳತಿ ಅಮೂಲ್ಯ ಸಹ ಬಂದಳು— ಸಾನ್ವಿತ, ನನ್ನ ಮೊದಲ ಗೆಳತಿ. ಅವಳ ಸ್ನೇಹ ನನಗೆ ಮಳೆಯ ದಿನದಲ್ಲಿ ಸೂರ್ಯರಶ್ಮಿಯಂತೆ. ಓದಿನಲಿ […]