ಘನಶ್ಯಾಮ

 ಘನಶ್ಯಾಮ ಇವನೊಬ್ಬ ಅದಮ್ಯ ಮಗು, ಓರ್ವ ಪ್ರೇಮಮಯಿ ತುಂಟ, ಮೋಹಕ ಕೊಳಲು ವಾದಕ, ಸುಲಲಿತ ನಾಟ್ಯಗಾರ,  ಓರ್ವ ಆಕರ್ಷಕ ಪ್ರೇಮಿ,  ಓರ್ವ ನೈಜ ವೀರಯೋಧ,  ತನ್ನ ಶತ್ರುಗಳ ಪಾಲಿನ ನಿರ್ದಯ ಪರಾಕ್ರಮಿ, ಪ್ರತಿಯೊಂದು ಮನೆಯಲ್ಲೂ ಒಂದು ಭಗ್ನ ಹೃದಯವನ್ನು ಉಳಿಸಿ ಹೋದ ಪುರುಷ, ಒಬ್ಬ ಚತುರ ರಾಜ, ರಾಜನೀತಿಜ್ಞ,  ಓರ್ವ ಪರಿಪೂರ್ಣ ಸಜ್ಜನ, ಒಬ್ಬ ಅತ್ಯುನ್ನತ ಸ್ಥರದ ಯೋಗಿ ಮತ್ತು ದೈವದ ಅತ್ಯಂತ ವರ್ಣಮಯ ಅವತಾರವಾಗಿದ್ದಾನೆ. ಹೆಸರು ಒಂದೇ ಸಾಕಲ್ಲವೇ ನೆಮ್ಮದಿ ಸಿಗಲು,  ಅವನೊಬ್ಬ ಸಾಕಲ್ಲವೇ ಬದುಕನ್ನು […]