ಬಾಲ ವಿವೇಕ : ಪುಟ್ಟ ಪೋರನ ದೊಡ್ಡ ಕನಸುಗಳು

ಮೈಸೂರು ಜಿಲ್ಲೆ ಬನ್ನೂರಿನ ಬಳಿ ಇರುವ ಹನುಮನಾಳು ಎಂಬುದು ಒಂದು ಪುಟ್ಟ ಗ್ರಾಮ. ಆ ಗ್ರಾಮದಲ್ಲಿ ಸೋಮಶೇಖರ ಮತ್ತು ತಾಯಮ್ಮ ಎಂಬ ರೈತ ದಂಪತಿಗಳು ತಮ್ಮ ಮುದ್ದಾದ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಬಂದಿದ್ದು ಬರಲಿ ಭಗವಂತನ ದಯೆ ಇರಲಿ ಎಂದು ಇವರ ಸಂಸಾರ ಚಿಕ್ಕದಾಗಿ, ಚೊಕ್ಕದಾಗಿ ಇತ್ತು. ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ತರಕಾರಿ, ರಾಗಿ, ಭತ್ತ ಹೀಗೆ ಬೆಳೆದಿದ್ದರಲ್ಲಿ ಹೇಗೋ ಹೊಂದಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಪುಟಾಣಿಗಳಾದ ಮಹೇಶ ಮತ್ತು ತಂಗಿ ಮಾನಸ ಬೆಳೆದು ಶಾಲೆಗೆ ಸೇರುವ […]