ಕರುನಾಡ ಕಲಿಗಳು
ನಮ್ಮ ನಾಡು ಕರ್ನಾಟಕ ಹಲವಾರು ವೈಶಿಷ್ಟ್ಯಗಳಿಂದ ಪ್ರಸಿದ್ಧವಾಗಿದೆ. ಈ ನಾಡು ಮನಮೋಹಕವಾದ ಪ್ರಾಕೃತಿಕ ಸಂಪತ್ತಿನಿಂದ ಕೂಡಿದ್ದು, ವೀರರಿಗೂ ಧೀರರಿಗೂ ತವರಾಗಿದೆ. ಸಂಗೀತ, ಸಾಹಿತ್ಯ, ಶಿಲ್ಪಕಲೆ, ನೃತ್ಯ, ನಾಟಕ ಮುಂತಾದ ಅನೇಕ ಸಾಂಸ್ಕೃತಿಕ ಸಂಪತ್ತನ್ನು ಹೊತ್ತು ನಿಂತಿರುವ ಹೆಮ್ಮೆಯ ನಾಡು ನಮ್ಮ ಕರ್ನಾಟಕ.ನಮ್ಮ ನಾಡಿನಲ್ಲಿ ಅನೇಕ ಮಹಾನ್ ಕಲಿಗಳು ಜನಿಸಿ ಬೆಳೆದಿದ್ದಾರೆ. ಇವರು ತಮ್ಮ ಸ್ವಾರ್ಥಕ್ಕಾಗಿ ಯಾವತ್ತೂ ಹೋರಾಡಲಿಲ್ಲ; ಬದಲಾಗಿ ನಮ್ಮ ನಾಡು, ನುಡಿ ಹಾಗೂ ಜನರಿಗಾಗಿ ಪ್ರಾಣವನ್ನೇ ಲೆಕ್ಕಿಸದೆ ಹೋರಾಡಿದ ಮಹಾನರು. ಅವರ ತ್ಯಾಗ, ಧೈರ್ಯ ಮತ್ತು […]
