ನನ್ನ ಆಶುಭಾಷಣದಲ್ಲಿ ಸಾವರ್ಕರ್ ಸಂಗ್ರಾಮ!

ಅಂದು ಭಾನುವಾರ (22-12-2024)  ಒಬ್ಬ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ಮಾತನಾಡುವ ಅವಕಾಶ ನನಗೆ ದೊರಕಿದ್ದು ನನ್ನ ಪುಣ್ಯವೇ ಸರಿ. ಒಬ್ಬ ಮಹಾವೀರನ ಬಗ್ಗೆ ಮಾತನಾಡಲು ತಯಾರಿಯಾಗಿ ನಾನು ಬೆಳಗ್ಗೆ ಮನೆಯಿಂದ ಹೊರಟು. ಸರಿಸುಮಾರು ೯ ಗಂಟೆಗೆ ಅಪ್ರತಿಮ ಸ್ವಾತಂತ್ರ್ಯವೀರರಾದ  “ವಿನಾಯಕ ದಾಮೋದರ ಸಾವರ್ಕರ್”ರ ಕುರಿತು ಮಾತನಾಡಲು  ಹೊರಟೆ…ಸಾವರ್ಕರ್  ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಸಾವರ್ಕರ್ ಎಂದರೆ ಹಿಂದುತ್ವ, ದೇಶಪ್ರೇಮ, ದೇಶಭಕ್ತಿ  ಇಂತಹ ಒಬ್ಬ ಮಹಾವ್ಯಕ್ತಿಯ ಬಗ್ಗೆ ನಾನು ಮಾತನಾಡಲು ತಯಾರಾಗಿದ್ದೆ. ನಾನು ಸಾವರ್ಕರ್ ರವರ ಬಗ್ಗೆ […]