ಶಾಲೆಯ ಹಾಡು-ಪಾಡು

 ನಾನು ಬಂದೆ ಶಾಲೆಗೆ  ಕುಳಿತೆ ಒಂದು ಮೂಲೆಗೆ  ಗಾಳಿ ಬಂತು ತಣ್ಣಗೆ  ನಿದ್ದೆ ಬಂತು ಕಣ್ಣಿಗೆ  ಮೇಷ್ಟ್ರು ಬಂದ್ರು ಮೆಲ್ಲಗೆ  ಕೊಟ್ರು ಒಂದು ಕೆನ್ನೆಗೆ  ಕೆನ್ನೆ ಆಯ್ತು ಕೆಂಪಗೆ  ಬುದ್ಧಿ ಬಂತು ಮಂಡೆಗೆ  ಮತ್ತೆ ಮಾಡಲಿಲ್ಲ ಹಿಂಗೆ  ಪರೀಕ್ಷೇಲಿ ಅರ್ಥವಾಯಿತು ನಂಗೆ  ಮತ್ತೆ ಮಾಡಬಾರದು ಹಿಂಗೆ!