ಕ್ರೀಡಾಚೇತನ

ಕ್ರೀಡೆ ಎಂದರೆ ಕೇವಲ ಆಟವಲ್ಲ. ಅದು ಜೀವನವನ್ನು ರೂಪಿಸುವ ಪಾಠ, ಸ್ನೇಹವನ್ನು ಗಟ್ಟಿಗೊಳಿಸುವ ಸೇತುವೆ, ಧೈರ್ಯ ಮತ್ತು ಶಿಸ್ತು ಬೆಳೆಸುವ ಪಾಠಶಾಲೆ. ನಮ್ಮ ಶಾಲೆಯ ವಾರ್ಷಿಕ ಕ್ರೀಡಾಚೇತನ; ೨೦೨೫–೨೬ ನನಗೆ  ಮರೆಯಲಾರದ ನೆನಪುಗಳನ್ನು ಕೊಟ್ಟಿತು. ೨೧ನೇ ಆಗಸ್ಟ್‌ನಂದು ನಮ್ಮ ಶಾಲೆಯ ಮೈದಾನ ಹಬ್ಬದ ವಾತಾವರಣದಲ್ಲಿತ್ತು. ಮೊದಲ ಆಟ “ಓಟದ ಸ್ಪರ್ಧೆ”. ಸೀಟಿ ಊದಿದ ಕ್ಷಣ ನನ್ನ ಹೃದಯ ತಡಕಾಡುತ್ತಿದ್ದರೂ ಧೈರ್ಯದಿಂದ ಓಡಿದೆ. ಮಧ್ಯೆ ಬಿದ್ದರೂ ಹಿಂತಿರುಗದೆ ಮೂರ್ನಾಲ್ಕು ಜನರನ್ನು ಹಿಂದಿಕ್ಕಿ ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದೆನು.ನಂತರದ […]