ಅಪ್ಪ
ಅಪ್ಪನ ಹೆಗಲ ಮೇಲೆ ಕುಳಿತುದೇವರನ್ನು ಹುಡುಕುತ್ತಿದ್ದೆ. ಆಗ ಗೊತ್ತೇ ಆಗಲಿಲ್ಲನಾನು ಕುಳಿತಿರುವುದು ದೇವರ ಮೇಲೆ ಅಂತ.ನನ್ನ ಯಶಸ್ಸಿನ ಹಿಂದಿನ ಶಕ್ತಿ ನೀವು ಅಪ್ಪಾಮುಂದಿನ ಭವಿಷ್ಯದ ದಾರಿ ದೀಪ ನೀವು ಅಪ್ಪಾನನ್ನ ಎಲ್ಲಾ ಕನಸಿನ ಹಿಂದಿನ ಸ್ಫೂರ್ತಿ ನೀವು ಅಪ್ಪಾನಿಮ್ಮೆಲ್ಲಾ ಕನಸುಗಳು ನನಸಾಗಲಿ ಅಪ್ಪಾಎಂದೆಂದೂ ಸದಾ ಕಾಲ ಹೀಗೆ ನಗುತಲಿರಿ ಅಪ್ಪಾಕೋಟಿ ದೇವರುಗಳ ಆಶೀರ್ವಾದ ನಿಮಗಿರಲಿ ಅಪ್ಪಾ!