ನನ್ನ ಪ್ರೀತಿಯ ಅಜ್ಜ…….

ಎಲ್ಲಾ ಅಜ್ಜಂದಿರು ಪ್ರೀತಿ ತುಂಬಿದವರೇ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಆದರೆ ನನ್ನ ಅಜ್ಜನ ಜೊತೆ ನಾನು ಹಂಚಿಕೊಂಡಿದ್ದ ಬಾಂಧವ್ಯ ಮಾತ್ರ ತುಂಬಾ ವಿಶೇಷವಾಗಿತ್ತು. ನನ್ನ ಜೀವನದಲ್ಲಿ ನಾನು ಕಂಡ ಏಕೈಕ ಅಜ್ಜ ಅವರು ನನ್ನ ತಂದೆಯ ತಂದೆ. ನಾನು ಮಹಾನಗರದಲ್ಲಿ ಬೆಳೆದರೂ, ಅಜ್ಜ–ಅಜ್ಜಿ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಆದ್ದರಿಂದ ಪ್ರತೀ ರಜೆ ಬಂದಾಗ ಅವರನ್ನು ಭೇಟಿ ಮಾಡುವ ಕ್ಷಣಕ್ಕಾಗಿ ನಾನು ಪ್ರತಿದಿನ ಕಾದಿರುತ್ತಿದ್ದೆ. ಅಜ್ಜ–ಅಜ್ಜಿಯೂ  ಇಟ್ಟಿದ್ದ ಆ ಕಾತುರ, ನಾನು ಬಾಗಿಲು ದಾಟಿದ ಕೂಡಲೇ ಕಾಣಿಸುತ್ತಿತ್ತು. ನಾನು […]