ಪರಿಸರ ಉಳಿಸಿ

ನಾವು ಮಕ್ಕಳು ಮುಂದಿನ ಪ್ರಜೆಗಳು ನಮಗೊಂದಿಷ್ಟು ಉಳಿಸಿ ! ನಿರ್ಮಲ ಗಾಳಿ ನೀರು ಬೆಳಕು ಇಷ್ಟಾದರೂ ನಮಗ್ ಉಳಿಸಿ!  ಬುದ್ಧಿ ಹೇಳುವ ದೊಡ್ಡವರೇ ನೀವು ಪರಿಸರವನ್ನೇಕೆ ಕೊಲ್ಲುವಿರಿ. ಬೆಳೆಯಬೇಡವೇ ನಿಮ್ಮ ಮಕ್ಕಳು ಶುದ್ಧ ವಾತಾವರಣದಲಿ?