ಪ್ರಕೃತಿ

 ಎಂಥ ಸುಂದರವಾದ ಪ್ರಕೃತಿ  ಅದನ್ನು ಮಾಡದಿರಿ  ವಿಕೃತಿ!ಪ್ರಕೃತಿಯಲ್ಲಿ ಇರಬೇಕು ಸೌಂದರ್ಯ. ಮನುಷ್ಯರಲ್ಲಿ ಇರಬೇಕು ಧೈರ್ಯ.!ಪ್ರಕೃತಿಯಲ್ಲಿದ್ದರೆ ನದಿ ನಮ್ಮಲ್ಲಿರುವುದು ನೆಮ್ಮದಿ.!ಹಗಲಿನಲ್ಲಿ ಚಿಲುಪಿಲಿಸುವ ಪಕ್ಷಿಗಳು.ಕಡಲಲ್ಲಿ ಬರುವ ಅಲೆಗಳು ಇವೆಲ್ಲವೂ ಪ್ರಕೃತಿಯ ಒಡನಾಡಿಗಳು!.