ಯೋಗ- ಜೀವನದ ಪಥ

ಸುಗಮಧಿ ಸಾಗಲು ನಮ್ಮ ಜೀವನ ರಥ!ಯೋಗವೆಂಬುದಕ್ಕೆ ಸುಖಪಥ!ಕೇವಲ ಆಸನಗಳು ಮಾತ್ರವಲ್ಲ ಅದರ ಯಥಾರ್ಥ!ಆತ್ಮಸಾಕ್ಷಾತ್ಕಾರವೇ ಅದರ ಪರಮಾರ್ಥ!ಹಸಿರು ತೋಟದಲ್ಲಿ ಹಕ್ಕಿಗಳ ಗಾವ!ಸೂರ್ಯನಮಸ್ಕಾರ ಬೆಳಗಿನ ಜಾವ!ಪ್ರಾಣಾಯಾಮ ಮಾಡೋಣ ನಾವ!ಪದ್ಮಾಸನದಲ್ಲಿ ಅರಳಿಸಿ ಮನ!ವೃಕ್ಷಾಸನದಲ್ಲಿ ಸ್ಥಿರ ನಿಲ್ಲಿಸಿ ಮನ!ನೌಕಾಸನ ಕಟ್ಟಿಸಿ ಸಾಗು ಜೀವನ ಮಂಥನ!ಶಶಾ0ಕಾಸನ ಅದುವೆ  ಚಂದ್ರನoತೆ ಶಾಂತ ಮನದ ಸಾಧನ!ಹಾಲಾಸನದಲ್ಲಿ ಮೇಲೇರಲು ಕಾಲು!ಜೀವನೋತ್ತಡ ಕೆಳಗೆ ಬೀಳಲಿದೆ ಸಾಲು ಸಾಲು!ಶವಾಸನದಲ್ಲಿ ಆಗಲಿದೆ ಚೇತನ ಹರ್ಷ!ನಿಮ್ಮೊಳಗಿನ ಶಾಂತಿಗೆ ನೀಡುತ್ತದೆ ಯೋಗವು ಮಧುರ ಸ್ಪರ್ಶ!