ಪ್ರಕೃತಿ
ಎಂಥ ಸುಂದರವಾದ ಪ್ರಕೃತಿ ಅದನ್ನು ಮಾಡದಿರಿ ವಿಕೃತಿ!ಪ್ರಕೃತಿಯಲ್ಲಿ ಇರಬೇಕು ಸೌಂದರ್ಯ. ಮನುಷ್ಯರಲ್ಲಿ ಇರಬೇಕು ಧೈರ್ಯ.!ಪ್ರಕೃತಿಯಲ್ಲಿದ್ದರೆ ನದಿ ನಮ್ಮಲ್ಲಿರುವುದು ನೆಮ್ಮದಿ.!ಹಗಲಿನಲ್ಲಿ ಚಿಲುಪಿಲಿಸುವ ಪಕ್ಷಿಗಳು.ಕಡಲಲ್ಲಿ ಬರುವ ಅಲೆಗಳು ಇವೆಲ್ಲವೂ ಪ್ರಕೃತಿಯ ಒಡನಾಡಿಗಳು!.

ನಾನು ಬಂದೆ ಶಾಲೆಗೆ ಕುಳಿತೆ ಒಂದು ಮೂಲೆಗೆ ಗಾಳಿ ಬಂತು ತಣ್ಣಗೆ ನಿದ್ದೆ ಬಂತು ಕಣ್ಣಿಗೆ ಮೇಷ್ಟ್ರು ಬಂದ್ರು ಮೆಲ್ಲಗೆ ಕೊಟ್ರು ಒಂದು ಕೆನ್ನೆಗೆ ಕೆನ್ನೆ ಆಯ್ತು ಕೆಂಪಗೆ ಬುದ್ಧಿ ಬಂತು ಮಂಡೆಗೆ ಮತ್ತೆ ಮಾಡಲಿಲ್ಲ ಹಿಂಗೆ ಪರೀಕ್ಷೇಲಿ ಅರ್ಥವಾಯಿತು ನಂಗೆ ಮತ್ತೆ ಮಾಡಬಾರದು ಹಿಂಗೆ!