CREATIVE EXPRESSION
Mane Oota Melodies: The Tale of Idli, Dosa & Chutney
For centuries, within every Indian household, a delicious rivalry has existed, One side of the family craves something soft, light, and gentle…The other craves the thrill of something spicy, bold, and crispy. To satisfy the first, idly was born, something pure, fluffy, and serene as a morning cloud.To please the second dosa emerged, something golden, […]
If I Were Invisible for a Day…
A daydream like no other!Have you ever paused and imagined—what if you suddenly become completely invisible for a whole day? No one could see you. No one would know where you are. You could move around like a gentle breeze… free, unnoticed, and unstoppable. Sounds exciting, doesn’t it?Well, if I were invisible for a day, […]
ಕನ್ನಡ ಕವನ ತಂದ ಹರ್ಷ
ಕಛೇರಿಯ ಕೆಲಸ ಮುಗಿಸಿ ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ಮನೆಯಾಕೆಯಿಂದ ರಾತ್ರಿ 07:30 ಕ್ಕೆ ಒಂದು ದೂರವಾಣಿ ಕರೆ ನಿಮಗೊಂದು ವಾಟ್ಸಪ್ ಮಾಡಿದ್ದೇನೆ ನೋಡಿ ಎಂಬ ಸಂದೇಶ! ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಮಗನಿಗೆ ಅವರ ಕನ್ನಡ ಶಿಕ್ಷಕರು ಕನ್ನಡದ ಬಗ್ಗೆ ಅದರ ಹೆಮ್ಮೆ, ಭಾಷೆಯ ಮಹತ್ವ, ಕನ್ನಡವನ್ನು ಏಕೆ ಬಳಸಬೇಕು? ಎಂಬುದರ ಕುರಿತು ಒಂದೆರಡು ಪ್ಯಾರದಲ್ಲಿ ಪದ್ಯ ಅಥವಾ ಕವನ ರಚನೆ ಮಾಡಬೇಕು ಎಂಬುದು ಅಂದಿನ ಕನ್ನಡ ಪಠ್ಯದ ಮನೆಗೆಲಸ. ಮನೆಯವಳಿಗೆ ಆತಂಕ ಈ ಮಗುವಿನ ಕೈಯಲ್ಲಿ ಕನ್ನಡದ […]
ನಮ್ಮ ಕನ್ನಡ
ನನ್ನ ಕನ್ನಡ, ನಿನ್ನ ಕನ್ನಡ, ನಮ್ಮ ಕನ್ನಡ !ಅಮ್ಮ ಎಂದು ಮೊದಲು ನಾ ಹೇಳಿದ್ದು ಕನ್ನಡ!ಅಮ್ಮ ಮೊದಲು ಕಲಿಸಿದ್ದು ಕನ್ನಡ !ಓದಿದ್ದು ಕನ್ನಡ, ಬರೆದಿದ್ದು ಕನ್ನಡ, ನುಡಿಯೋದು ಕನ್ನಡ! ಹಾಡಿದ್ದು ಕನ್ನಡ, ಆಡಿದ್ದು ಕನ್ನಡ !ಕನ್ನಡ ಬಳೆಸಲು ಹಿಂಜರಿಯ ಬೇಡ, !ಹೆಮ್ಮೆ ಇಂದ ಹೇಳು ನನ್ನ ಭಾಷೆ ಕನ್ನಡ !ನನ್ನ ಕನ್ನಡ ನಿನ್ನ ಕನ್ನಡ ನಮ್ಮ ಕನ್ನಡ ||೧||ಕನ್ನಡ ಕೊಟ್ಟಿದೆ ಪಂಪ, ರನ್ನ, ಕುವೆಂಪು, ಮಾಸ್ತಿಯಂತ ಆಸ್ತಿಯನ್ನ! ಕನ್ನಡ ಕೊಟ್ಟಿದೆ ಶಂಕರ ,ರಾಮಾನುಜ, ಮಾದ್ಧ್ವ ,ಬಸವಣ್ಣರೆಂಬ ಧರ್ಮದ ಆಧಾರ ಸ್ತಂಭಗಳನ್ನ! ಕನ್ನಡ ಕೊಟ್ಟಿದೆ ಕನಕರ, ಪುರಂದರ […]
ಯೋಗ- ಜೀವನದ ಪಥ
ಸುಗಮಧಿ ಸಾಗಲು ನಮ್ಮ ಜೀವನ ರಥ!ಯೋಗವೆಂಬುದಕ್ಕೆ ಸುಖಪಥ!ಕೇವಲ ಆಸನಗಳು ಮಾತ್ರವಲ್ಲ ಅದರ ಯಥಾರ್ಥ!ಆತ್ಮಸಾಕ್ಷಾತ್ಕಾರವೇ ಅದರ ಪರಮಾರ್ಥ!ಹಸಿರು ತೋಟದಲ್ಲಿ ಹಕ್ಕಿಗಳ ಗಾವ!ಸೂರ್ಯನಮಸ್ಕಾರ ಬೆಳಗಿನ ಜಾವ!ಪ್ರಾಣಾಯಾಮ ಮಾಡೋಣ ನಾವ!ಪದ್ಮಾಸನದಲ್ಲಿ ಅರಳಿಸಿ ಮನ!ವೃಕ್ಷಾಸನದಲ್ಲಿ ಸ್ಥಿರ ನಿಲ್ಲಿಸಿ ಮನ!ನೌಕಾಸನ ಕಟ್ಟಿಸಿ ಸಾಗು ಜೀವನ ಮಂಥನ!ಶಶಾ0ಕಾಸನ ಅದುವೆ ಚಂದ್ರನoತೆ ಶಾಂತ ಮನದ ಸಾಧನ!ಹಾಲಾಸನದಲ್ಲಿ ಮೇಲೇರಲು ಕಾಲು!ಜೀವನೋತ್ತಡ ಕೆಳಗೆ ಬೀಳಲಿದೆ ಸಾಲು ಸಾಲು!ಶವಾಸನದಲ್ಲಿ ಆಗಲಿದೆ ಚೇತನ ಹರ್ಷ!ನಿಮ್ಮೊಳಗಿನ ಶಾಂತಿಗೆ ನೀಡುತ್ತದೆ ಯೋಗವು ಮಧುರ ಸ್ಪರ್ಶ!
ಅಪ್ಪ
ಅಪ್ಪನ ಹೆಗಲ ಮೇಲೆ ಕುಳಿತುದೇವರನ್ನು ಹುಡುಕುತ್ತಿದ್ದೆ. ಆಗ ಗೊತ್ತೇ ಆಗಲಿಲ್ಲನಾನು ಕುಳಿತಿರುವುದು ದೇವರ ಮೇಲೆ ಅಂತ.ನನ್ನ ಯಶಸ್ಸಿನ ಹಿಂದಿನ ಶಕ್ತಿ ನೀವು ಅಪ್ಪಾಮುಂದಿನ ಭವಿಷ್ಯದ ದಾರಿ ದೀಪ ನೀವು ಅಪ್ಪಾನನ್ನ ಎಲ್ಲಾ ಕನಸಿನ ಹಿಂದಿನ ಸ್ಫೂರ್ತಿ ನೀವು ಅಪ್ಪಾನಿಮ್ಮೆಲ್ಲಾ ಕನಸುಗಳು ನನಸಾಗಲಿ ಅಪ್ಪಾಎಂದೆಂದೂ ಸದಾ ಕಾಲ ಹೀಗೆ ನಗುತಲಿರಿ ಅಪ್ಪಾಕೋಟಿ ದೇವರುಗಳ ಆಶೀರ್ವಾದ ನಿಮಗಿರಲಿ ಅಪ್ಪಾ!
ನೆಮ್ಮದಿಯ ಹಾದಿ
ಕಾನನವ ನೋಡಿದರೆ ನೆನಪಾಗುವುದು ಪ್ರಾಣಿ, ಪಕ್ಷಿ, ಸುಂದರವಾದ ನದಿ, ಇದೇ ನೋಡಿ ಪ್ರಕೃತಿಯ ನೆಮ್ಮದಿಯ ಹಾದಿ! ಹಗಲಿರುಳು ಇರಬಹುದು ನಾವಿಲ್ಲಿ, ನೆಮ್ಮದಿಯ ಜೀವನದ ಪಯಣದ ಜೊತೆಯಲ್ಲಿ.! ಕಾಡಿನ ಮಧ್ಯದಿ ಮನೆಯೊಂದನು ಕಟ್ಟಿ, ಕನಸಿನ ತಾಣಕ್ಕೆ ಹಾರುವೆನು ಕದವನ್ನು ತಟ್ಟಿ! ಮುಂಜಾನೆ ಮೂಡುವುದು ಸೂರ್ಯನ ಕಾಂತಿ, ಇಲ್ಲಿದ್ದರೇ ನಮಗೆಲ್ಲರಿಗೂ ಶಾಂತಿ.!
