LIFE LESSONS & INSIGHTS
Salt, Sea, and Second Chances
I still remember the surprise when my father told me we were going to Tuticorin for summer vacation. Tuticorin? I had never heard of it before! But when he pointed it out on Google Maps—nestled between Kanyakumari and Rameshwaram—I felt a spark of curiosity.We arrived at a remote, fascinating place called Aqua Outback, right in […]
Breezy Secrets
Butterflies dance on the gentle breeze,While humans chase their dreams with hearts at ease.The sea whispers secrets of the deep blue past,Where animals roam free, and winds forecast.In a world of wonder, a doll’s soft smileReflects the joy of childhood, if just for a while.A teacher’s guidance, steady and bright,Helps students take flight through the […]
From Flying to Falling: The Crazy World of Dreams
Every night, as we close our eyes and drift into sleep, our minds take us on journeys that are sometimes magical, sometimes confusing, and often unforgettable. One moment, we’re soaring through the skies, feeling the wind on our face; the next, we’re back in school, revisiting a memory or exploring a place that doesn’t even […]
ನನ್ನ ಪ್ರೀತಿಯ ಶಾಲೆ — ನನ್ನ ಮನದ ಗೂಡು
ನಾನು ಮೊದಲ ಬಾರಿಗೆ ಪೂರ್ಣ ಚೇತನ ಶಾಲೆಗೆ ಕಾಲಿಟ್ಟ ದಿನ ಇನ್ನೂ ನನ್ನ ಮನದಲ್ಲಿ ಹಾಗೆ ಉಳಿದಿದೆ. ಹೊಸ ಮುಖಗಳು, ಹೊಸ ತರಗತಿ, ಹೊಸ ವಾತಾವರಣ… ಅದರ ನಡುವೆ ನಾನು. ಆದರೆ ನಾನು ಕಾಲಿಟ್ಟ ಕ್ಷಣದಲ್ಲೇ ಈ ಶಾಲೆ ನನಗೆ “ಚಿಂತಿಸಬೇಡ, ಇಲ್ಲಿ ನೀನು ಬೆಳೆಯುವುದು ನಿಶ್ಚಿತ”ಎಂದು ಹೇಳಿದಂತಿತ್ತು. ಆ ದಿನ ನನ್ನ ಜೀವನದಲ್ಲಿ ಮತ್ತೊಬ್ಬ ಗೆಳತಿ ಅಮೂಲ್ಯ ಸಹ ಬಂದಳು— ಸಾನ್ವಿತ, ನನ್ನ ಮೊದಲ ಗೆಳತಿ. ಅವಳ ಸ್ನೇಹ ನನಗೆ ಮಳೆಯ ದಿನದಲ್ಲಿ ಸೂರ್ಯರಶ್ಮಿಯಂತೆ. ಓದಿನಲಿ […]
ಜೀವನದ ಅರ್ಥವೇನು?
ಜೀವನವೆಂದರೆ ಏನು? ಅದರ ನಿಜವಾದ ಅರ್ಥವೇನು? — ಈ ಪ್ರಶ್ನೆ ಮಾನವನನ್ನು ಶತಮಾನಗಳಿಂದಲೂ ಯೋಚನೆಗೆ ಒಳಪಡಿಸಿದೆ. ಪ್ರತಿಯೊಬ್ಬರಿಗೂ ಜೀವನದ ಅರ್ಥವು ವಿಭಿನ್ನವಾಗಿ ಕಾಣುತ್ತದೆ. ಕೆಲವರಿಗೆ ಜೀವನವೆಂದರೆ ಸುಖವನ್ನು ಹುಡುಕುವ ಪ್ರವಾಸ, ಇನ್ನೂ ಕೆಲವರಿಗೆ ಸ್ವಪ್ನಗಳನ್ನು ಸಾಕಾರಗೊಳಿಸುವ ದಾರಿ, ಮತ್ತೊಬ್ಬರಿಗೆ ಅದು ಆತ್ಮಸಾಕ್ಷಾತ್ಕಾರದ ಪಯಣ. ಭಾರತೀಯ ತತ್ವಶಾಸ್ತ್ರದಲ್ಲಿ ಜೀವನದ ಪರಮ ಗುರಿಯಾಗಿ ಮೋಕ್ಷವನ್ನು ತಿಳಿಸಲಾಗಿದೆ. ಬೌದ್ಧ ತತ್ವದ ಪ್ರಕಾರ, ಜೀವನದಲ್ಲಿ ದುಃಖ ಅಸ್ತಿತ್ವದಲ್ಲಿದೆ; ಆದರೆ ಅದನ್ನು ಜ್ಞಾನ, ಧ್ಯಾನ ಮತ್ತು ಸಂವಾದದ ಮೂಲಕ ತ್ಯಜಿಸಿದಾಗ ನಿಜವಾದ ಅರ್ಥ ಅನ್ನಿಸಿಕೊಳ್ಳುತ್ತದೆ. […]
ಪಾರಂಪರಿಕ ಕಟ್ಟಡಗಳು: ನಮ್ಮಗುರುತಿನ ಜೀವಂತ ಸಾಕ್ಷಿಗಳು
“ಪಾರಂಪರಿಕ ಕಟ್ಟಡಗಳು ಕೇವಲ ಕಲ್ಲಿನಿಂದ ನಿರ್ಮಾಣವಾಗುವುದಿಲ್ಲ — ಅವು ಸಂಸ್ಕೃತಿಯ ನೆನಪುಗಳಿಂದ ಕಟ್ಟಲ್ಪಟ್ಟ ಇತಿಹಾಸದ ಹೃದಯಗಳು.” ನಮ್ಮ ದೇಶದ ಪಾರಂಪರಿಕ ಕಟ್ಟಡಗಳು ಇತಿಹಾಸದ ಜೀವಂತ ಸಾಕ್ಷಿಗಳು. ಅವು ಹಿಂದಿನ ಪೀಳಿಗೆಯ ಕಲಾ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಸಂಸ್ಕೃತಿಯ ಮಹಿಮೆಗಳನ್ನು ಹೊತ್ತಿವೆ. ಪ್ರತಿ ಕಟ್ಟಡವೂ ಒಂದು ಕಥೆಯನ್ನು ಹೇಳುತ್ತದೆ — ಅದರ ಗೋಡೆಗಳಲ್ಲಿ ಕಾಲದ ಉಸಿರಾಟ ಕೇಳುತ್ತದೆ. ಅಂದಿನ ಕಾಲದಲ್ಲಿ ನಿರ್ಮಿಸಲ್ಪಟ್ಟ ಆಸ್ಪತ್ರೆಗಳು, ಆಡಳಿತ ಕಟ್ಟಡಗಳು, ಅರಮನೆಗಳು, ಬಂಗಲೆಗಳು, ದೇವಸ್ಥಾನಗಳು — ಇವೆಲ್ಲವೂ ನಮ್ಮ ಪಾರಂಪರೆಯ ನಿಜವಾದ […]
