ಸೊಬಗಿನ ಪರಿಸರ
ಈ ಪರಿಸರ ಬಹು ಸುಂದರ
ಈ ಜಗದ ಅಂದದ ಆಗರ !
ಇಲ್ಲಿ ತುಂಬ ಗಿಡ ಮರ
ಹೂವು ನಾನ ತರ ತರ
ಹಣ್ಣು ಹಂಪಲ ಮಧುರ ಫಲ
ಅನುಭವಿಸಿದರೆ ನಾವು ಸಫಲ !
ಪ್ರಾಣಿ ಪಕ್ಷಿ ಗಿಡ ಮರ
ಎಲ್ಲ ಸೇರಿ ಪರಿಸರ
ಅಗ್ನಿವಾಯು ಭೂಮಿ ಜಲ
ಮುಗಿಲು ಬಹು ಹಿತಕರ
ಈ ಪರಿಸರ ಬಹು ಸುಂದರ
ಈ ಜಗದ ಅಂದದ ಆಗರ
ಈ ಪರಿಸರ ಬಹು ಸುಂದರ
ಈ ಜಗದ ಅಂದದ ಆಗರ !
ಇಲ್ಲಿ ತುಂಬ ಗಿಡ ಮರ
ಹೂವು ನಾನ ತರ ತರ
ಹಣ್ಣು ಹಂಪಲ ಮಧುರ ಫಲ
ಅನುಭವಿಸಿದರೆ ನಾವು ಸಫಲ !
ಪ್ರಾಣಿ ಪಕ್ಷಿ ಗಿಡ ಮರ
ಎಲ್ಲ ಸೇರಿ ಪರಿಸರ
ಅಗ್ನಿವಾಯು ಭೂಮಿ ಜಲ
ಮುಗಿಲು ಬಹು ಹಿತಕರ
ಈ ಪರಿಸರ ಬಹು ಸುಂದರ
ಈ ಜಗದ ಅಂದದ ಆಗರ