ನನ್ನ ಜೀವ ಕನ್ನಡ

ಕನ್ನಡ ನನ್ನ ಜೀವ
ಕನ್ನಡ ನನ್ನ ಭಾವ!
ಕನ್ನಡ ಭಾವದ ಕವನ
ನನ್ನ ಗಾನದ ತನನ!
ಕನ್ನಡ ಭಾಷೆಯ ಮೇಲೆ
ಇರುವ ಪ್ರೀತಿ !
ಕಡಿಮೆಯಾಗುವುದಿಲ್ಲ
ಯಾವ ರೀತಿ !
ಎಲ್ಲೆಲ್ಲೂ ಉಸಿರಬೇಕು
ನಮ್ಮ ನುಡಿ ಕನ್ನಡ !
ಉಸಿರು ಉಸಿರಿನಲ್ಲಿ ಬೆರೆತು
ಸಾಗಲಿ ನಮ್ಮ ಸವಿಕನ್ನಡ!

ಕನ್ನಡ ನನ್ನ ಜೀವ
ಕನ್ನಡ ನನ್ನ ಭಾವ!
ಕನ್ನಡ ಭಾವದ ಕವನ
ನನ್ನ ಗಾನದ ತನನ!
ಕನ್ನಡ ಭಾಷೆಯ ಮೇಲೆ
ಇರುವ ಪ್ರೀತಿ !
ಕಡಿಮೆಯಾಗುವುದಿಲ್ಲ
ಯಾವ ರೀತಿ !
ಎಲ್ಲೆಲ್ಲೂ ಉಸಿರಬೇಕು
ನಮ್ಮ ನುಡಿ ಕನ್ನಡ !
ಉಸಿರು ಉಸಿರಿನಲ್ಲಿ ಬೆರೆತು
ಸಾಗಲಿ ನಮ್ಮ ಸವಿಕನ್ನಡ!