ನೀರು ಅಮೂಲ್ಯ ಸಂಪತ್ತು— ಅದನ್ನು ಮಿತವಾಗಿ ಬಳಸಿ.
ನಮ್ಮ ಮನೆ ಸಂಘದ ಮನೆ , ಚಟುವಟಿಕೆಯ ಮನೆ, ನಮ್ಮ ಮನೆಗೆ ಬರುವವರು , ಭೇಟಿ ನೀಡುವವರು ಪ್ರತಿ ನಿತ್ಯ ಇರುತ್ತಾರೆ. ಮನೆಗೆ ಬಂದವರನ್ನು ಮಾತನಾಡಿಸುವುದು ನನ್ನ ಕರ್ತವ್ಯ. ಹೀಗೆ ಮನೆಗೆ ಬರುವ ಕೆಲವು ಹಿರಿಯರು ಅವರ ನಡವಳಿಕೆಯಲ್ಲಿಯೇ ನಮಗೆ ಪಾಠ ಕಲಿಸುತ್ತಾರೆ. ಹೀಗೆ ಇಬ್ಬರು ತಾತಂದಿರು ಬೇರೆ ಬೇರೆ ರೀತಿಯಲ್ಲಿ ನನಗೆ ನೀರಿನ ಮಹತ್ವ ತಿಳಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕರಾದ ಸು. ರಾಮಣ್ಣ ತಾತ ಮೈಸೂರಿಗೆ ಬಂದಾಗ ನಮ್ಮ ಮನೆಗೆ ಬಂದು ನಮ್ಮನ್ನೆಲ್ಲ ಪ್ರೀತಿಯಿಂದ […]
