Dr Pruthu P Advaith
Posts by Pruthu P Advaith:
ನೀರು ಅಮೂಲ್ಯ ಸಂಪತ್ತು— ಅದನ್ನು ಮಿತವಾಗಿ ಬಳಸಿ.
ನಮ್ಮ ಮನೆ ಸಂಘದ ಮನೆ , ಚಟುವಟಿಕೆಯ ಮನೆ, ನಮ್ಮ ಮನೆಗೆ ಬರುವವರು , ಭೇಟಿ ನೀಡುವವರು ಪ್ರತಿ ನಿತ್ಯ ಇರುತ್ತಾರೆ. ಮನೆಗೆ ಬಂದವರನ್ನು ಮಾತನಾಡಿಸುವುದು ನನ್ನ ಕರ್ತವ್ಯ. ಹೀಗೆ ಮನೆಗೆ ಬರುವ ಕೆಲವು ಹಿರಿಯರು ಅವರ ನಡವಳಿಕೆಯಲ್ಲಿಯೇ ನಮಗೆ ಪಾಠ ಕಲಿಸುತ್ತಾರೆ. ಹೀಗೆ ಇಬ್ಬರು ತಾತಂದಿರು ಬೇರೆ ಬೇರೆ ರೀತಿಯಲ್ಲಿ ನನಗೆ ನೀರಿನ ಮಹತ್ವ ತಿಳಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕರಾದ ಸು. ರಾಮಣ್ಣ ತಾತ ಮೈಸೂರಿಗೆ ಬಂದಾಗ ನಮ್ಮ ಮನೆಗೆ ಬಂದು ನಮ್ಮನ್ನೆಲ್ಲ ಪ್ರೀತಿಯಿಂದ […]
ನಮ್ಮ ಕನ್ನಡ
ನನ್ನ ಕನ್ನಡ, ನಿನ್ನ ಕನ್ನಡ, ನಮ್ಮ ಕನ್ನಡ !ಅಮ್ಮ ಎಂದು ಮೊದಲು ನಾ ಹೇಳಿದ್ದು ಕನ್ನಡ!ಅಮ್ಮ ಮೊದಲು ಕಲಿಸಿದ್ದು ಕನ್ನಡ !ಓದಿದ್ದು ಕನ್ನಡ, ಬರೆದಿದ್ದು ಕನ್ನಡ, ನುಡಿಯೋದು ಕನ್ನಡ! ಹಾಡಿದ್ದು ಕನ್ನಡ, ಆಡಿದ್ದು ಕನ್ನಡ !ಕನ್ನಡ ಬಳೆಸಲು ಹಿಂಜರಿಯ ಬೇಡ, !ಹೆಮ್ಮೆ ಇಂದ ಹೇಳು ನನ್ನ ಭಾಷೆ ಕನ್ನಡ !ನನ್ನ ಕನ್ನಡ ನಿನ್ನ ಕನ್ನಡ ನಮ್ಮ ಕನ್ನಡ ||೧||ಕನ್ನಡ ಕೊಟ್ಟಿದೆ ಪಂಪ, ರನ್ನ, ಕುವೆಂಪು, ಮಾಸ್ತಿಯಂತ ಆಸ್ತಿಯನ್ನ! ಕನ್ನಡ ಕೊಟ್ಟಿದೆ ಶಂಕರ ,ರಾಮಾನುಜ, ಮಾದ್ಧ್ವ ,ಬಸವಣ್ಣರೆಂಬ ಧರ್ಮದ ಆಧಾರ ಸ್ತಂಭಗಳನ್ನ! ಕನ್ನಡ ಕೊಟ್ಟಿದೆ ಕನಕರ, ಪುರಂದರ […]
