Primary fields
| puneethg@purnachetana.org | |
| First name | Puneeth G |
| Description | ಶ್ರೀಯುತ ಪುನೀತ್, ಪೂರ್ಣ ಚೇತನ ಶಾಲೆಯ 4 ತರಗತಿ ವಿದ್ಯಾರ್ಥಿ ಪೃಥು ಅವರ ತಂದೆಯಾಗಿದ್ದಾರೆ. ಇವರು ಕಾಗ್ನಿಜಂಟ್ ಸಂಸ್ಥೆಯಲ್ಲಿ ತಾಂತ್ರಿಕ ಮುಖ್ಯಸ್ಥರಾಗಿ ISMEA ಪ್ರದೇಶದ 74 ದೇಶಗಳ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾಸ್ಪಂದನ ಮತ್ತು ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರಗಳನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಹಾಗೂ ಸಂಸ್ಕೃತಿಯ ಪಾಠಗಳನ್ನು ಕಲಿಸುತ್ತಿದ್ದಾರೆ. ವಾರಾಂತ್ಯಗಳಲ್ಲಿ BE, BCA, BSC, MCA ವಿದ್ಯಾರ್ಥಿಗಳಿಗೆ ಉಚಿತ ತಾಂತ್ರಿಕ ತರಬೇತಿ ನೀಡುವ ಇವರು, ಸಾಮಾಜಿಕ ಸೇವೆಗೂ ಸದಾ ತೊಡಗಿಸಿಕೊಂಡಿದ್ದಾರೆ. |
